ಶಿಕಾರಿಪುರದ ತಾಳಗುಂದದ ಐತಿಹಾಸಿಕ ಶ್ರೀ ಪ್ರಣವೇಶ್ವರ ದೇವಾಲಯಕ್ಕೆ ತೆರಳಿ ಶ್ರಾವಣ ಮಾಸದ ಪೂಜೆ ಸಲ್ಲಿಸಲಾಯಿತು.
ರ್ನಾಟಕದ ಐತಿಹಾಸಿಕ ಪ್ರಥಮಗಳು ಹಾಗೂ ವಿಶೇಷತೆಗಳಿಗೆ ಹೆಸರಾಗಿರುವುದು ನಮ್ಮ ಶಿಕಾರಿಪುರ ವಿಧಾನಸಭಾ ಕ್ಷೇತ್ರ. ಅಂದಾಜು ಎರಡು ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವುಳ್ಳು, ಅತ್ಯಂತ ಪ್ರಾಚೀನ ಶಿವಲಿಂಗವೆಂಬ ಪ್ರತೀತಿ ಪಡೆದಿರುವ ನಮ್ಮ ಶಿಕಾರಿಪುರದ ತಾಳಗುಂದದ ಐತಿಹಾಸಿಕ ಶ್ರೀ ಪ್ರಣವೇಶ್ವರ ದೇವಾಲಯಕ್ಕೆ ತೆರಳಿ ಶ್ರಾವಣ ಮಾಸದ ಪೂಜೆ ಸಲ್ಲಿಸಲಾಯಿತು. ಈ ಪವಿತ್ರ ದೇವಾಲಯದ ಪ್ರಾಂಗಣದಲ್ಲಿಯೇ ಕನ್ನಡದ ಮೊದಲ ದೊರೆ 'ಮಯೂರವರ್ಮರು' ಶಿಕ್ಷಣ ಪಡೆದಿದ್ದು, ಕದಂಬ ಸಾಮ್ರಾಜ್ಯದ ಸ್ಥಾಪನೆಗಾಗಿ...
0 Comments 0 Shares 922 Views 0 Reviews
eekarnataka https://eekarnataka.com