Belagavi: ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ದೇಶದ ಅತಿ ದೊಡ್ಡ ರಾಬರಿ|#KBBN24 NEWS|

ಬೆಳಗಾವಿಯ ಚೋರ್ಲಾ ಘಾಟನಲ್ಲಿ 400ಕೋಟಿ ದರೋಡೆ ಪ್ರಕರಣ
ದೂರುದಾರ ಸಂದೀಪ ಪಾಟೀಲ ಹೇಳಿಕೆ
ಚೋರ್ಲಾ ಘಾಟನಲ್ಲಿ ಅಕ್ಟೋಬರ್ 16ರಂದು ಎರಡು ಕಂಟೇನರ್ ನಲ್ಲಿ 400ಕೋಟಿ ಹಣ ದರೋಡೆ
ಗೋವಾದಿಂದ ಕರ್ನಾಟಕದ ಮೂಲಕ ಬಾಲಾಜಿ ಟ್ರಸ್ಟ್ ಗೆ ಹೊರಟಿತು
ಆದರೇ ಅವತ್ತು ಅದೇ ರಾತ್ರಿ ಹಣವನ್ನು ಚೋರ್ಲಾ ಘಾಟನಲ್ಲಿ ಹಣ ದರೋಡೆ ಮಾಡಲಾಗಿದೆ
ಕಂಟೇನರ್ ನಲ್ಲಿ ಅಮ್ಯಾಣೀಕರಣ ಎರಡು ಸಾವಿರ ಹಳೆಯ ನೋಟುಗಳ ಇದ್ವು
ದರೋಡೆ ಮಾಡಿದ ಆರೋಪಿಗಳು ಕಂಟೇನರ್ ತೋರಿಸಿ ವಿಡಿಯೋ ಕಾಲ ಮಾಡ್ತಾರೆ
ಠಾಣೆಯ ಬಿಲ್ಡರ್ ಕಿಶೋರ್ ಶಾಳ್ವಾ ಎಂಬುವವರಿಗೆ ಪೋನ ಮಾಡ್ತಾನೆ
400ಕೋಟಿ ಬೇಕಾದರೆ ಚಲಾವಣೆಯಲ್ಲಿ ಇರೋ 100ಕೋಟಿ ಕೊಡುವಂತೆ ಬೇಡಿಕೆ ಇಡ್ತಾರೆ
ನನ್ನ ಹೆಸರು ಹೇಳಿ ಹಣ ಬೇಡಿಕೆ ಇಟ್ಟಿದ್ದಾರೆ
ನನ್ನ ಹೆಸರಿನ ವ್ಯಾಟ್ಸಪ ಕಾಲ ಮಾಡಿ ಕಿಶೋರಗೆ ಬೇಡಿಕೆ
ಪೊಲೀಸರು ಕರೆದಾಗ ನಾನೇ ಕಳ್ಳತನ ಮಾಡಿದ್ದೇನೆ ಎಂದು ಪೊಲೀಸರು ಹಲ್ಲೆ ಮಾಡಿದ್ದಾರೆ
ನಾನು ಕಳ್ಳತನ ಮಾಡಿಲ್ಲ ಎಂದು ಮನವರಿಕೆ
ಆದರೂ ನನಗೆ ದಮ್ಕಿ ಹಾಕಿದ್ದಾರೆ
ಈ ವಿಚಾರವನ್ನು ಸಾರ್ವಜನಿಕರ ಗಮನಕ್ಕೆ ತಂದರೆ ಕಿಶೋರ್ ಕಡೆಯವರು ಕೊಲೆ ಮಾಡೊದಾಗಿ ಧಮ್ಕಿ ಹಾಕಿದ್ದಾರೆ
ಕಿಶೋರ ಕಡೆಯ ವಿರಾಟ ಗಾಂಧಿ, ವಿಶಾಲ ನಾಯ್ಡು ಜೀವ ಬೆದರಿಕೆ
ಆದರೇ ವಿರಾಟ ಗಾಂಧಿ, ಮತ್ತು ವಿಶಾಲ ನಾಯ್ಡು ದರೋಡೆ ಮಾಡಿದ್ದಾರೆ ಎಂದ ಸಂದೀಪ ಪಾಟೀಲ
ಕಿಶೋರ್ ಗೆ ಭೇಟಿಯಾಗಿ ಎಲ್ಲ ವಿಚಾರ ಪ್ರಸ್ತಾಪ ಮಾಡಿರುವ ಸಂದೀಪ ಪಾಟೀಲ
ಆದರೇ ಕಂಟೇನರ್ ಇರೋದ 400ಕೋಟಿ ಅಲ್ಲಾ 1000ಸಾವಿರ ಕೋಟಿ ಇದೆ ಅನೋದನ್ನ ಕಿಶೋರ್ ಆಫೀಸ್ ಗೆ ಹೋದಾಗ ಮಾಹಿತಿ
17ಡಿಸೆಂಬರ ನಾಸಿಕ ಡಿಸಿಪಿ ಹೋಗಿ ಭೇಟಿಯಾಗುತ್ತೇನೆ ಆಗ ಎಫ್ಐಆರ್ ದಾಖಾಗುತ್ತದೆ ಎಂದು ಸಂದೀಪ್ ಪಾಟೀಲ
ಪ್ರಕರಣದಲ್ಲಿ ಸೂಕ್ತ ತನಿಖೆ ಆಗ್ತಿಲ್ಲ ಎಂದು ಸಂದೀಪ ಪಾಟೀಲ
Belagavi: ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ದೇಶದ ಅತಿ ದೊಡ್ಡ ರಾಬರಿ|#KBBN24 NEWS| ಬೆಳಗಾವಿಯ ಚೋರ್ಲಾ ಘಾಟನಲ್ಲಿ 400ಕೋಟಿ ದರೋಡೆ ಪ್ರಕರಣ ದೂರುದಾರ ಸಂದೀಪ ಪಾಟೀಲ ಹೇಳಿಕೆ ಚೋರ್ಲಾ ಘಾಟನಲ್ಲಿ ಅಕ್ಟೋಬರ್ 16ರಂದು ಎರಡು ಕಂಟೇನರ್ ನಲ್ಲಿ 400ಕೋಟಿ ಹಣ ದರೋಡೆ ಗೋವಾದಿಂದ ಕರ್ನಾಟಕದ ಮೂಲಕ ಬಾಲಾಜಿ ಟ್ರಸ್ಟ್ ಗೆ ಹೊರಟಿತು ಆದರೇ ಅವತ್ತು ಅದೇ ರಾತ್ರಿ ಹಣವನ್ನು ಚೋರ್ಲಾ ಘಾಟನಲ್ಲಿ ಹಣ ದರೋಡೆ ಮಾಡಲಾಗಿದೆ ಕಂಟೇನರ್ ನಲ್ಲಿ ಅಮ್ಯಾಣೀಕರಣ ಎರಡು ಸಾವಿರ ಹಳೆಯ ನೋಟುಗಳ ಇದ್ವು ದರೋಡೆ ಮಾಡಿದ ಆರೋಪಿಗಳು ಕಂಟೇನರ್ ತೋರಿಸಿ ವಿಡಿಯೋ ಕಾಲ ಮಾಡ್ತಾರೆ ಠಾಣೆಯ ಬಿಲ್ಡರ್ ಕಿಶೋರ್ ಶಾಳ್ವಾ ಎಂಬುವವರಿಗೆ ಪೋನ ಮಾಡ್ತಾನೆ 400ಕೋಟಿ ಬೇಕಾದರೆ ಚಲಾವಣೆಯಲ್ಲಿ ಇರೋ 100ಕೋಟಿ ಕೊಡುವಂತೆ ಬೇಡಿಕೆ ಇಡ್ತಾರೆ ನನ್ನ ಹೆಸರು ಹೇಳಿ ಹಣ ಬೇಡಿಕೆ ಇಟ್ಟಿದ್ದಾರೆ ನನ್ನ ಹೆಸರಿನ ವ್ಯಾಟ್ಸಪ ಕಾಲ ಮಾಡಿ ಕಿಶೋರಗೆ ಬೇಡಿಕೆ ಪೊಲೀಸರು ಕರೆದಾಗ ನಾನೇ ಕಳ್ಳತನ ಮಾಡಿದ್ದೇನೆ ಎಂದು ಪೊಲೀಸರು ಹಲ್ಲೆ ಮಾಡಿದ್ದಾರೆ ನಾನು ಕಳ್ಳತನ ಮಾಡಿಲ್ಲ ಎಂದು ಮನವರಿಕೆ ಆದರೂ ನನಗೆ ದಮ್ಕಿ ಹಾಕಿದ್ದಾರೆ ಈ ವಿಚಾರವನ್ನು ಸಾರ್ವಜನಿಕರ ಗಮನಕ್ಕೆ ತಂದರೆ ಕಿಶೋರ್ ಕಡೆಯವರು ಕೊಲೆ ಮಾಡೊದಾಗಿ ಧಮ್ಕಿ ಹಾಕಿದ್ದಾರೆ ಕಿಶೋರ ಕಡೆಯ ವಿರಾಟ ಗಾಂಧಿ, ವಿಶಾಲ ನಾಯ್ಡು ಜೀವ ಬೆದರಿಕೆ ಆದರೇ ವಿರಾಟ ಗಾಂಧಿ, ಮತ್ತು ವಿಶಾಲ ನಾಯ್ಡು ದರೋಡೆ ಮಾಡಿದ್ದಾರೆ ಎಂದ ಸಂದೀಪ ಪಾಟೀಲ ಕಿಶೋರ್ ಗೆ ಭೇಟಿಯಾಗಿ ಎಲ್ಲ ವಿಚಾರ ಪ್ರಸ್ತಾಪ ಮಾಡಿರುವ ಸಂದೀಪ ಪಾಟೀಲ ಆದರೇ ಕಂಟೇನರ್ ಇರೋದ 400ಕೋಟಿ ಅಲ್ಲಾ 1000ಸಾವಿರ ಕೋಟಿ ಇದೆ ಅನೋದನ್ನ ಕಿಶೋರ್ ಆಫೀಸ್ ಗೆ ಹೋದಾಗ ಮಾಹಿತಿ 17ಡಿಸೆಂಬರ ನಾಸಿಕ ಡಿಸಿಪಿ ಹೋಗಿ ಭೇಟಿಯಾಗುತ್ತೇನೆ ಆಗ ಎಫ್ಐಆರ್ ದಾಖಾಗುತ್ತದೆ ಎಂದು ಸಂದೀಪ್ ಪಾಟೀಲ ಪ್ರಕರಣದಲ್ಲಿ ಸೂಕ್ತ ತನಿಖೆ ಆಗ್ತಿಲ್ಲ ಎಂದು ಸಂದೀಪ ಪಾಟೀಲ
0 Σχόλια 0 Μοιράστηκε 420 Views 129 0 Προεπισκόπηση
EE KARNATAKA SOCIAL MEDIA https://eekarnataka.com