"ಇಂದಿರಾ ಕ್ಯಾಂಟೀನ್" ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ
ಜೇವರ್ಗಿ ಪಟ್ಟಣದಲ್ಲಿ ನೂತನವಾದ "ಇಂದಿರಾ ಕ್ಯಾಂಟೀನ್" ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಶುಭ ಹಾರೈಸಿ ಆಹಾರದ ಗುಣಮಟ್ಟ ಪರಿಶೀಲಿಸಿ ಸಾರ್ವಜನಿಕರಿಗೆ ಆಹಾರ ವಿತರಣೆ ಮಾಡಲಾಯಿತು. ನಾಡಿನ ಜನರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳಲು ನಮ್ಮ ಕಾಂಗ್ರೆಸ್ ಸರ್ಕಾರ ನಾಡಿನಾದ್ಯಂತ ಇಂದಿರಾ ಕ್ಯಾಂಟೀನ್ ತೆರೆಯುತ್ತಾ ಬಂದಿದೆ. ನಾಡಿನ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಲಾಯಿತು
0 Comments 0 Shares 871 Views 0 Reviews
eekarnataka https://eekarnataka.com