ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕ ಶರಣ ಸಾಹಿತ್ಯ ಪರಿಷತ್ ಜೇವರ್ಗಿ
ಜೇವರ್ಗಿ : ಪಟ್ಟಣದ ಸಜ್ಜನ ಕಲ್ಯಾಣ ಮಂಟಪದ ಆಭರಣದಲ್ಲಿ ಬುಧವಾರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕ ಶರಣ ಸಾಹಿತ್ಯ ಪರಿಷತ್ ಜೇವರ್ಗಿ ಸಹಯೋಗದಲ್ಲಿ ವಚನ ಪಿತಾಮಹ ಡಾಕ್ಟರ್ ಫ. ಗು. ಹಳಕಟ್ಟಿರವರ ಜಯಂತೋತ್ಸವ ಆಚರಿಸಲಾಯಿತು...
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಚನ ಸೇವಾ ರತ್ನ ಪ್ರಶಸ್ತಿ ಪ್ರಧಾನ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಶರಣಬಸವ ಸ್ವಾಮಿಗಳು ಮಾತನಾಡಿ
ಜೇವರ್ಗಿ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು. ಶ್ರೇಷ್ಠ ಹಾಗೂ ಕೊನೆಯ ವಚನಕಾರ ಶ್ರೀ ಷಣ್ಮುಖ ಶಿವಯೋಗಿಗಳ ಜನ್ಮಸ್ಥಳ. 300 ವರ್ಷಗಳೇ ಕಳೆದರೂ ಕೂಡ ಷಣ್ಮುಖ ಶಿ ವಯೋಗಿಗಳನ್ನ ಇನ್ನೂ ನೆನೆಯಲಾಗುತ್ತದೆ ಕಾರಣ ಅವರೊಬ್ಬ ಕೊನೆಯ ವಚನಕಾರರೆಂದು. ಅಂತಹ ವಚನಕಾರರ ಜನ್ಮ ಸ್ಥಳದಲ್ಲಿ ವಚನ ಸಂರಕ್ಷಕ ಹಾಗೂ ಸಂಶೋಧಕ ಡಾ. ಫ ಗು ಹಳಕಟ್ಟಿರವರ ಜಯಂತಿ ಆಚರಿಸುತ್ತಿರುವುದು ಸಂತೋಷದ ವಿಷಯ ಎಂದು ಮಾತನಾಡಿದರು ಈ ಸಂದರ್ಭದಲ್ಲಿ ಜೆರಟಗಿ ಯ ಭರತ ಮಠದ ಶ್ರೀ ಮಹಾಂತ ಮಹಾಸ್ವಾಮಿಗಳು, ಕೆ ಎಸ್ ಕೋಬಾಳ್ ಸೊನ್ನ, ಶಿವಲಾಲ್ ಸಿಂಗ್ ಶಿವರಾಜ್ ಪಾಟೀಲ್ ರೆದ್ದೇವಾಡಗಿ ಅಲ್ಲಮ ಪ್ರಭು ದೇಶಮುಖ್ ವಿಜಯ್ ಕುಮಾರ್ ತೆಗಲ್ತಿಪ್ಪಿ, ಷಣ್ಮುಖಪ್ಪ ಸಾಹು ಗೋಗಿ ತಾಲೂಕ ದಂಡಾಧಿಕಾರಿ ಮಲ್ಲಣ್ಣ ಯಲಗೋಡ ಪುರಸಭೆ ಮುಖ್ಯ ಅಧಿಕಾರಿ ಶಂಭುಲಿಂಗ ದೇಸಾಯಿ , ರಾಜಶೇಖರ್ ಸಾಹುಸಿರಿ ಸೋಮಶೇಖರ್ ಗೌಡ ಪಾಟೀಲ್ ಗುಡೂರ್ ಹಳೆಪಚಾರ್ಯ ಜೋಶಿ ರವಿಚಂದ್ರ ಲಕ್ಕುಂಡಿ ಮರಪ್ಪ ಬಡಿಗೇರ್ ಶಿವಕುಮಾರ್ ಕಲಾ ಮಲ್ಲಿಕಾರ್ಜುನ ವಡ್ಡನ್ಕೇರಿ ಷಣ್ಮುಖಪ್ಪ ಗೌಡ ಮಾಲಿ ಪಾಟೀಲ್ ಸುನಿಲ್ ಸಜ್ಜನ್ ಸಿದ್ದು ಯಂಕಂಚಿ ಗುರು ಶಾಂತಯ್ಯ ಗದಿಮಠ ದಾನಪ್ ಗೌಡ ಹಳಿಮನಿ ಧರ್ಮಣ್ಣ ಕೆ ಬಡಿಗೇರ್ ಪಿಡ್ಡಪ್ಪ ಚೆನ್ನೂರ್ ಚನ್ನಮಲ್ಲಯ್ಯ ಹಿರೇಮಠ್ ಹುಲ್ಲೂರು ಎಸ್ ಕೆ ಬಿರಾದಾರ್ ಕಲ್ಯಾಣ ಕುಮಾರಸ್ವಾಮಿ ಶ್ರೀ ಹರಿ ಎಸ್ ಕರ್ಕಳ್ಳಿ ಎಸ್ ಚಂದ್ರಶೇಖರ್ ತುಂಬಿ ಎಸ್ ಟಿ ಬಿರಾದಾರ್ ಬಂಗಾರಪ್ಪ ಆಡಿನ್ ಚಂದ್ರಶೇಖರ್ ಪಾಟೀಲ್ ಗುಡೂರ್ ತಾನಾಜಿ ಕಾಂಬಳೆ ಡಾ. ಹನುಮಂತ ರಾಂಪುರ್ ಎಸಿ ಹರವಾಳ ಸೇರಿದಂತೆ ವಿವಿಧ ಕಾಲೇಜಿನ ಪ್ರಾಚಾರ್ಯರು ಶಿಕ್ಷಕರು ಹಾಗೂ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು
- Health
- Politics
- Astrology
- Movie
- Article
- Film
- Fitness
- Food
- News
- Gardening
- Health
- Home
- Literature
- Music
- Networking
- Other
- Party
- Religion
- Shopping
- Sports
- Theater
- Wellness